Thursday, March 19, 2015

Tuesday, March 17, 2015

ಸಾಕ್ಷಿ-ಬಳಗದಿಂದ ಕುಮಾರವ್ಯಾಸ ಮಹಾಕವಿಯ ಕರ್ಣಾಟ ಭಾರತ ಕಥಾ ಮಂಜರಿ ಕಾವ್ಯಾಸ್ವಾದ ಕಾರ್ಯಕ್ರಮವು ವಿಶಿಷ್ಟ ಪ್ರಯೋಗವಾಗಿ ದಾಖಲಾಯಿತು.

 
ಆರಂಭದಲ್ಲಿ ಶಿಕ್ಷಕಿ ಸುಧಾ ಭಂಡಾರಿ ಭಾವಗೀತೆ ಪ್ರಸ್ತುತ ಪಡಿಸಿದರು.
ಅಧ್ಯಕ್ಷತೆವಹಿಸಿದ್ದ ವಿದ್ವಾಂಸರಾದ ಎನ್.ಆರ್.ನಾಯಕರವರು ಕಾಯಱಕ್ರಮ
ವನ್ನು ಮೆಚ್ಚಿ ಮಾತನಾಡಿ ಸಾಹಿತ್ಯ ಸಮ್ಮೇಳನಕ್ಕಿಂತ ಹೆಚ್ಚಿಗೆ ಸೇರಿರುವ ನಿಮ್ಮ ಆಸಕ್ತಿ ನಿರಂತರವಾಗಿರಲಿ ಎನ್ನುತ್ತ ಕುಮಾರವ್ಯಾಸನ ಕೆಲ ಪದ್ಯಗಳನ್ನು ಮನ ಮುಟ್ಟುವಂತೆ ವಿವರಿಸಿದರು.



 ಆಸಕ್ತಿಯಿಂದ ಸಾಕ್ಷಿ ಬಳಗದ ಶಿಕ್ಷಕರೊಂದಿಗೆ ಸಿ.ಆರ್.ಪಿಗಳೂ ಭಾಗವಹಿಸಿದ್ದರು.
 ಶ್ರೀಮತಿ ಸುನಂದಾ ಭಟ್ -ಶಿಕ್ಷಕ ಸಂಘದ ಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಿ ಶಿಕ್ಷಕ ಹರಿಶ್ಚಂದ್ರ ನಾಯ್ಕರೊಂದಿಗೆ ಕಾರ್ಯಕ್ರಮದ ವೆಚ್ಚ ಭರಿಸಿದರು.
 ಭಟ್ಕಳದ ಕ್ಷೇತ್ರ ಸಮನ್ವಯಾಧಿಕಾರಿ ವಿ.ಡಿ ಮೊಗೇರರವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
 ಆಸಕ್ತಿಯಿಂದ ಪಾಲ್ಗೊಂಡ ಸಾಕ್ಷಿ ಬಳಗದ ಶಿಕ್ಷಕರು.
ಕಾವ್ಯದ ಗಾಯನ ಮತ್ತು ಅರ್ಥ ವಿವರಣೆ ನೀಡಿದ ಸಿ.ಆರ್.ಪಿ ವಿ.ಜಿ ನಾಯ್ಕ, ಶಿಕ್ಷಕರಾದ ರಾಜೇಶ ನಾಯಕ, ಹರಿಶ್ಚಂದ್ರ ನಾಯ್ಕ ಹಾಗೂ ಬಿ.ಆರ್.ಪಿ ಶಂಕರ ಹರಿಕಾಂತರವರು ಹೊಸದೊಂದು ಪ್ರಯೋಗಕ್ಕೆ ಸಾಕ್ಷಿಯಾಗುವಂತೆ ಮಾಡಿದರು.

Tuesday, February 24, 2015

ಶತಮಾನೋತ್ಸವದ ನೆನಪಿಗೆ ಮಕ್ಕಳಿಗಾಗಿ ಬರವಣಿಗೆ ಶಿಬಿರ




ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ುತ್ತರಕನ್ನಡ, 'ಸಾಕ್ಷಿ' - ಶಿಕ್ಷಕರ ಬಳಗ ಹೊನ್ನಾವರ ಹಾಗೂ ಶಾಲೆಯ ಸಹಯೋಗದಲ್ಲಿ , ಹಳದೀಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಶತಮಾನೋತ್ಸವದ ನೆನಪಿಗೆ ಮಕ್ಕಳಿಗಾಗಿ ಬರವಣಿಗೆ ಶಿಬಿರ ನಡೆಯಿತು.
1. ''ಸಾಕ್ಷಿ''- ಸಂಘಟಕರಾದ ಜನಾರ್ದನ ನಾಯ್ಕ ಉದ್ದೇಶ ವಿವರಿಸಿ ಪರಿಚಯಿಸಿದರು.
2. ಮಕ್ಕಳಿಂದ ಸ್ವಾಗತ ಗೀತೆ
 2. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಉತ್ತರಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಸುಮುಖಾನಂದ ಜಲವಳ್ಳಿ.
 3. ಅಧ್ಯಕ್ಷತ ವಹಿಸಿದ್ದ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶ್ರೀ ದಾಮೋಧರ ನಾಯ್ಕ

4.ಮಕ್ಕಳೊಂದಿಗೆ ಸಂವಾದ ಮಾಡುತ್ತಿರುವ ಲೇಖಕರಾದ ಸುಮುಖಾನಂದರು.



5. ಪಾಲ್ಗೊಂಡ ಮಕ್ಕಳು ಮತ್ತು ಶಿಕ್ಷಕರು.







                                                6.ಶಿಬಿರದಲ್ಲಿ ಕ್ರಿಯಾಶಿಲವಾಗಿ ತೊಡಗಿಸಿಕೊಂಡ ಶಿಕ್ಷಕಿ ಶ್ರೀಮತಿ ಕಮಲಾ ಭಾಗ್ವತ್








7.ಶಿಬಿರದಲ್ಲಿ ಪಾಲ್ಗೊಂಡು ಕೊನೆಯಲ್ಲಿ ವರದಿಯನ್ನು ಕವನರೂಪದಲ್ಲಿ ಪ್ರಸ್ತುತಪಡಿಸಿದ  ಶಿಕ್ಷಕಿ, ಶ್ರೀಮತಿ ಚಂದ್ರಕಲಾ