Thursday, January 22, 2015

ಮಕ್ಕಳ ಕಾವ್ಯ ಕಮ್ಮಟ - ಹೊನ್ನಾವರ

 
'ವ್ಯಾಕರಣ ಕಲಿ ಕಂದಾ ನಲಿ'- ಪುಸ್ತಕ ಪರಿಚಯ

                                      - ಜನಾರ್ದನ


ಕವಿಗೋಷ್ಠಿಯಲ್ಲಿ ಕವನ ವಾಚನ:
 ಶ್ರೀಮತಿ ರತ್ನಾ ಪಟಗಾರ ( ಸ.ಶಿ.) ಹಿ. ಪ್ರಾ.ಶಾಲೆ ಅಪ್ಸರಕೊಂಡ




 ಕವನವಾಚಿಸುತ್ತಿರುವ ಪುಟಾಣಿ ಕವಿಯತ್ರಿಯರು-



ಕುಮಾರಿ ಹರ್ಷಿತಾ ವಿ. ಮೋಗೇರ

SAKSHI -Inaugration

SAKSHI -Inaugrationಸಾಕ್ಷಿ- ಇದು ಶಿಕ್ಷಕರು ಶಿಕ್ಷಕರಿಗಾಗಿ ಸಮುದಾಯಕ್ಕಾಗಿ ಶಿಕ್ಷಕರ ಬಳಗ.ಆತ್ಮೀಯ ಶಿಕ್ಷಕ  ಬಂಧುಗಳೆ ಸಾಕ್ಷಿ ಒಂದು ಪ್ರಜ್ಞೆ. ಸಮಾಜದ ಻ಗು ಹೋಗುಗಳಿಗೆ ಸಾಕ್ಷಿಯಾಗುವ ಶಿಕ್ಷಕ ಪ್ರಜ್ಞಾ ಪೂವಱಕವಾಗಿ ಪ್ರತಿಕ್ರಿಯಿಸಬೇಕಾಗುತ್ತದೆ.
ಹೀಗೆ ಪ್ರಜ್ಞಾ ಪೂರಕವಾಗಿ ರೂಪು ಗೊಂಡಿರುವ ಈ ಬಳಗ ನಿಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ. ಬನ್ನಿ ಪಾಲ್ಗೊಳ್ಳಿ.
 ಇದು ಪ್ರೀತಿಯ ಕರೆ.
"ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ? "
 


ಕಾರ್ಯಕ್ರಮವನ್ನು ಸಂಪಾದಕರಾದ  ಸುಮುಖಾನಂದ ಜಲವಳ್ಳಿಯವರು ಉದ್ಘಾಟಿಸಿದರು.