SAKSHI -Inaugrationಸಾಕ್ಷಿ- ಇದು ಶಿಕ್ಷಕರು ಶಿಕ್ಷಕರಿಗಾಗಿ ಸಮುದಾಯಕ್ಕಾಗಿ ಶಿಕ್ಷಕರ ಬಳಗ.ಆತ್ಮೀಯ ಶಿಕ್ಷಕ ಬಂಧುಗಳೆ ಸಾಕ್ಷಿ ಒಂದು ಪ್ರಜ್ಞೆ. ಸಮಾಜದ ಗು ಹೋಗುಗಳಿಗೆ ಸಾಕ್ಷಿಯಾಗುವ ಶಿಕ್ಷಕ ಪ್ರಜ್ಞಾ ಪೂವಱಕವಾಗಿ ಪ್ರತಿಕ್ರಿಯಿಸಬೇಕಾಗುತ್ತದೆ.
ಹೀಗೆ ಪ್ರಜ್ಞಾ ಪೂರಕವಾಗಿ ರೂಪು ಗೊಂಡಿರುವ ಈ ಬಳಗ ನಿಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ. ಬನ್ನಿ ಪಾಲ್ಗೊಳ್ಳಿ.
ಇದು ಪ್ರೀತಿಯ ಕರೆ.
"ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ? "
ಕಾರ್ಯಕ್ರಮವನ್ನು ಸಂಪಾದಕರಾದ ಸುಮುಖಾನಂದ ಜಲವಳ್ಳಿಯವರು ಉದ್ಘಾಟಿಸಿದರು.
No comments:
Post a Comment